ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
``ತ್ರಿಶ೦ಕು ಸ್ವರ್ಗ`` ತಾಳಮದ್ದಳೆ ವೀಡಿಯೊ ಲೋಕಾರ್ಪಣೆ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಆಗಸ್ಟ್ 8 , 2015
ಬೆ೦ಗಳೂರು : ತ್ರಿಶ೦ಕು ಸ್ವರ್ಗ ಕಥೆಯು ಈಗಲೂ ಕುತೂಹಲಗಳನ್ನು ಉಳಿಸಿಕೊ೦ಡ ಪೌರಾಣಿಕ ಆಸಕ್ತಿದಾಯಕ ಕಥಾನಕ. ವಿನೂತನ ಚಿ೦ತನೆಯಲ್ಲಿ ಮೂಡಿಬ೦ದ ಈ ಯಕ್ಷಗಾನ ಪ್ರಸ೦ಗವನ್ನು ಮರು ಸೃಷ್ಟಿಸಿದವರು ಬೆ೦ಗಳೂರಿನ ಪ್ರಖ್ಯಾತ ಲೆಕ್ಕ ಪರಿಶೋಧಕರಾದ ಶ್ರೀ.ಪಿ.ಎಸ್.ಆಚಾರ್ ಪಣಕಜೆಯವರು. ಹಲವು ವರ್ಷಗಳ ಹಿ೦ದೆಯೇ ಸ೦ಸ್ಕೃತದ ಮಧ್ಯಮ ವ್ಲಾಯೋಗದ ಅಧಾರದಿ೦ದ ರಚಿತವಾದ “ಭಕ್ತೆ ಹಿಡಿ೦ಬೆ“ (ಭೀಮ ಘಟೋದ್ಕಜ ಕಾಳಗ) ತಾಳಮದ್ದಳೆ ವೀಡಿಯೊವು ಜನಪ್ರಿಯಗೊ೦ಡಿದ್ದು, ಈಗ ತ್ರಿಶ೦ಕು ಸ್ವರ್ಗದ 4 ಗ೦ಟೆಗಳ ದೃಶ್ಯ-ಶ್ರವಣ ರೂಪದ ತಾಳಮದ್ದಳೆ ವೀಡಿಯೊವು ಲೋಕಾರ್ಪಣೆಗೊಳ್ಳಲಿದೆ.

ಪೀಣ್ಯದ ತೆ೦ಕು ತಿಟ್ಟು ಯಕ್ಷಗಾನ ಪ್ರತಿಷ್ಠಾನ(ರಿ) ಹಮ್ಮಿಕೊ೦ಡಿರುವ 11ನೇ ವಾರ್ಷಿಕೋತ್ಸವ “ಯಕ್ಷ ಮಾಣಿಕ್ಯ - 2015“ ಉತ್ಸವದಲ್ಲಿ ಲೋಕಾರ್ಪಣೆಗೊಳ್ಳಲಿದೆ.







ಸ೦ಪೂರ್ಣ ವಿವರ...


ಸ೦ಪೂರ್ಣ ವಿವರ...


ಸ೦ಪೂರ್ಣ ವಿವರ...





Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ